ಶರಣ ಪುಸ್ತಕ ಮಳಿಗೆ
← ಪುಸ್ತಕಗಳಿಗೆ ಹಿಂತಿರುಗಿ
ವೇದಕ್ಕೆ ಒರೆಯ ಕಟ್ಟುವೆ

ವೇದಕ್ಕೆ ಒರೆಯ ಕಟ್ಟುವೆ

ಸಂವಾದ ರೂಪದಲ್ಲಿ ಲಿಂಗಾಯತ ಧರ್ಮದರ್ಶನ

ಲೇಖಕರು:
ಡಾ. ಜೆ. ಎಸ್. ಪಾಟೀಲ

ಈ ಪುಸ್ತಕದ ಬಗ್ಗೆ

ಲಿಂಗಾಯತ ಧರ್ಮದ ತತ್ತ್ವ ಮತ್ತು ದರ್ಶನವನ್ನು ಸಂವಾದದ ರೂಪದಲ್ಲಿ, ಪ್ರಶ್ನೋತ್ತರದ ಮೂಲಕ ಸರಳವಾಗಿ ಮನದಟ್ಟು ಮಾಡಿಕೊಡುವ ಕೃತಿ. ಬಸವಣ್ಣನವರ ವಚನದ ಸಾಲೇ ಪುಸ್ತಕದ ಶೀರ್ಷಿಕೆಯಾಗಿದೆ.

₹180

ಸಾಗಣೆ ಶುಲ್ಕ ಪುಸ್ತಕಗಳ ಸಂಖ್ಯೆಯನ್ನು ಅವಲಂಬಿಸಿದೆ.