ಶರಣ ಪುಸ್ತಕ ಮಳಿಗೆ
← ಪುಸ್ತಕಗಳಿಗೆ ಹಿಂತಿರುಗಿ
ವಚನಾಂತರಂಗ

ವಚನಾಂತರಂಗ

ಲೇಖಕರು:
ಡಾ. ಜೆ. ಎಸ್. ಪಾಟೀಲ
ಪ್ರಕಾಶಕರು:
ಮಂಗಳಾ ಪ್ರಕಾಶನ, ಹೊಸಪೇಟೆ

ಈ ಪುಸ್ತಕದ ಬಗ್ಗೆ

ವಚನಗಳ ಆಧಾರದ ಮೇಲೆ ಬರೆದ ವೈಚಾರಿಕ ಲೇಖನಗಳು. ಡಂಭಾಚಾರ, ಮೂಢನಂಬಿಕೆ, ಅಜ್ಞಾನ, ಅಸತ್ಯ, ಅನ್ಯಾಯ ಮತ್ತು ಅನೈತಿಕತೆಯ ನಿರ್ಮೂಲನೆಯ ಕುರಿತು ಶರಣರು ಚಿಂತಿಸಿದ ಮಾರ್ಗವನ್ನು ಇಲ್ಲಿ ವಿವೇಚಿಸಲಾಗಿದೆ.

₹220

ಸಾಗಣೆ ಶುಲ್ಕ ಪುಸ್ತಕಗಳ ಸಂಖ್ಯೆಯನ್ನು ಅವಲಂಬಿಸಿದೆ.