
ಕನ್ನಡ ಮಣ್ಣಿನ ಅಸ್ಮಿತೆ: ಗೌರಿ ಲಂಕೇಶ್
- ಲೇಖಕರು:
- ಪ್ರಧಾನ ಸಂಪಾದಕರು: ಡಾ. ಜೆ. ಎಸ್. ಪಾಟೀಲ · ಸಂಪಾದಕರು: ವಿ. ಆರ್. ಕಾರ್ಪೆಂಟರ್
- ಪ್ರಕಾಶಕರು:
- ಯುಗಳ ಪ್ರಕಾಶನ, ಬೆಂಗಳೂರು
ಈ ಪುಸ್ತಕದ ಬಗ್ಗೆ
ಪತ್ರಕರ್ತೆ ಮತ್ತು ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಬದುಕು, ಬರಹ ಮತ್ತು ಚಿಂತನೆಗಳನ್ನು ಕುರಿತ ಸಂಪಾದಿತ ಕೃತಿ. ಕನ್ನಡ ನೆಲದ ಅಸ್ಮಿತೆಯ ಪ್ರತೀಕವಾಗಿ ಅವರನ್ನು ನೆನೆಯುತ್ತದೆ.
₹100
ಸಾಗಣೆ ಶುಲ್ಕ ಪುಸ್ತಕಗಳ ಸಂಖ್ಯೆಯನ್ನು ಅವಲಂಬಿಸಿದೆ.