
ಬಸವಪ್ರಜ್ಞೆ
ಬಸವಣ್ಣನವರ ೧೦೧ ವಚನಗಳ ಭಾವಾರ್ಥ
- ಲೇಖಕರು:
- ಡಾ. ಜೆ. ಎಸ್. ಪಾಟೀಲ
- ಪ್ರಕಾಶಕರು:
- ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಪ್ರಕಾಶನ
ಈ ಪುಸ್ತಕದ ಬಗ್ಗೆ
ಬಸವಣ್ಣನವರ ನೂರೊಂದು ವಚನಗಳಿಗೆ ಸರಳ ಭಾಷೆಯಲ್ಲಿ ಭಾವಾರ್ಥ ಬರೆದ ಕೃತಿ. ತತ್ತ್ವಗಳು ಸ್ಪಷ್ಟವಾಗಿ ಅರ್ಥವಾಗುವಂತೆ ನಿರೂಪಿಸಲಾಗಿದೆ.
₹250
ಸಾಗಣೆ ಶುಲ್ಕ ಪುಸ್ತಕಗಳ ಸಂಖ್ಯೆಯನ್ನು ಅವಲಂಬಿಸಿದೆ.